Male Infertility and Treatment

Male Infertility and Treatment

Infertility is when there is a difficulty in having children for more than a year of sexual life. I learnt in wide-angle, infertility is not the case confined only to women. Even men go through male infertility which means an inability to cause pregnancy in a fertile female partner. However …

Read moreMale Infertility and Treatment

Adenomyosis Treatments

Adenomyosis Treatments

Adenomyosis and its prevalence: Adenomyosis is an abnormal condition in which the uterine endometrium grows in the uterine walls. It can be told as a reverse of endometriosis. Endometriosis is the abnormal growth of endometrium outside the uterus at various parts of the pelvic region, including ovaries and fallopian tubes. …

Read moreAdenomyosis Treatments

ಎಷ್ಟು ನೀನುಂಡರೇಂ

ಎಷ್ಟು ನೀನುಂಡರೇಂ…… ಡಿವಿಜಿಯವರ ಕಗ್ಗದ ಪದ್ಯವೊಂದುಂಟು;  “ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು।  ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ।  ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?  ಮುಷ್ಟಿ ಪಿಷ್ಟವು ತಾನೆ? – ಮಂಕುತಿಮ್ಮ॥” ಕೆಲವು ತಾಯಂದಿರು ಮಕ್ಕಳು ಗಟ್ಟಿಯಾಗಲೆಂದು ಪದೇ ಪದೇ ತಿನ್ನಿಸಿ ಖಾಯಿಲೆ ತರಿಸಿಕೊಳ್ಳುವುದನ್ನು ಕಂಡು  ಈ ಪದ್ಯ ನೆನಪಾಗುವುದುಂಟು. ವಸ್ತುತಃ ಸಕಾಲದಲ್ಲಿ ಆಹಾರ  ಸೇವಿಸದಿದ್ದರೂ ಕಷ್ಟ, ಅತಿಯಾಗಿ ತಿಂದರೂ ತೊಂದರೆ. ಹಿತಮಿತವಾಗಿ  ಸಕಾಲದಲ್ಲಿ ಸೇವಿಸಿದರೆ ಮಾತ್ರ ಆರೋಗ್ಯ, ದೇಹವೃದ್ಧಿ. ಇದೇ …

Read moreಎಷ್ಟು ನೀನುಂಡರೇಂ

ಒಂದೇ ಸ್ವಭಾವದ ಆಹಾರದ ನಿತ್ಯ ಸೇವನೆ ಬೇಡ

ಒಂದೇ ಸ್ವಭಾವದ ಆಹಾರದ ನಿತ್ಯ ಸೇವನೆ ಬೇಡ! ಜಿಹ್ವಾ ಚಾಪಲ್ಯದಿಂದಲೋ, ಅನಿವಾರ್ಯತೆಯಿಂದಲೋ, ಅಜ್ಞಾನದಿಂದಲೋ ಕೆಲವೊಮ್ಮೆ ಒಂದೇ ಸ್ವಭಾವದ ಆಹಾರವನ್ನು ಅನೇಕ ದಿನ ನಿರಂತರ ಸೇವಿಸಿ ತೊಂದರೆ ಅನುಭವಿಸುವವರುಂಟು. ಮಿತ್ರರೊಬ್ಬರು, ೩ ವರ್ಷ ಪ್ರತಿನಿತ್ಯ ‘ಬದನೆಕಾಯಿ’ ಸೇವಿಸಿದರು, ಅದು ಬಹಳ ರುಚಿಯೆಂದು. ಬದನೆಕಾಯಿ ಕ್ಷಾರಗುಣಗಳಿಂದ ಕೂಡಿದ್ದು, ಹೆಚ್ಚಾಗಿ ಸೇವಿಸಿದರೆ ಅದು ಪಿತ್ತವನ್ನು ಹೆಚ್ಚಿಸಿ ಕ್ಷಾರ ಲವಣ ಗುಣದಿಂದ ಮೂತ್ರಾಶ್ಮರೀ, ಉಷ್ಣತೆ, ಬಾವು, ಪಿತ್ತಜ, ಮೇಹ ಮುಂತಾದುವುಗಳನ್ನು ಉಂಟುಮಾಡಬಹುದು. ಈ ಅತೀ ಚಿಕ್ಕ …

Read moreಒಂದೇ ಸ್ವಭಾವದ ಆಹಾರದ ನಿತ್ಯ ಸೇವನೆ ಬೇಡ

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೨

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೨ “ಸ್ವಾಮೀ, ನನಗೆ ಹಸಿವೆಯಾಗುತ್ತಲೇ ಇಲ್ಲ. ತಿಂದ ಕೂಡಲೇ ಹೊಟ್ಟೆಯುಬ್ಬರ. ಬೆಳಗ್ಗೆ ಏಳುತ್ತಿರುವಾಗಲೇ ತಲೆ ಧಿಮ್ಮೆಂದು ತಿರುಗುತ್ತದೆ. ಇಡೀ ದಿನ ತಲೆನೋವು. ಉತ್ಸಾಹವೇ ಇಲ್ಲ. ಜೀವನವೇ ಸಾಕು ಸಾಕಾಗಿದೆ.” ಎಂದರು. ಕೊಂಚ ಇವರ ದಿನಚರಿಯನ್ನು ಗಮನಿಸೋಣವೆಂದು ಬೆಳಗಿನಿಂದ ರಾತ್ರಿಯವರೆಗೂ ಏನೇನು ಆಹಾರ ಸೇವಿಸುತ್ತಿರುವಿರೆಂದು ಕೇಳಿದೆ. ಅವರ ಕತೆ ಕೇಳಿ ನಿಜಕ್ಕೂ ನಗು ಬಂತು. ಬೆಳಗ್ಗೆ ೬ ಘಂಟೆಗೆ ಟೀ ಹಾಗೂ ಬಿಸ್ಕೇಟ್ ಅಂತೆ. ೮ …

Read moreಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೨

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೧

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೧  “ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ। ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ॥” (ಗೀತೆ ೧೫-೧೪) ಆಹಾರ ಸೇವನೆ ಎಂಬುದು ಒಂದು ನಿತ್ಯ ಯಜ್ಞ! ಇದಕ್ಕೆ ಹವಿಸ್ಸು ಆಹಾರ! ಹೀಗೆ ಸೇವಿಸಿದ ಆಹಾರದ ಪವಿತ್ರತೆಯಿಂದ ದೇಹಧಾತುಗಳ ಪುಷ್ಟಿ. ಆಹಾರ ಸಂಭವಂ ವಸ್ತು ರೋಗಾಶ್ಚಾಹಾರಾ ಸಂಭವಾ ॥ (ಚರಕ) ದೇಹ ಆಹಾರದಿಂದಲೇ ಸಂಭವಿಸುತ್ತದೆ. ದೇಹಕ್ಕೆ ಬರುವ ರೋಗಗಳು ಆಹಾರದ ಏರುಪೇರಿನಿಂದಲೇ ಉಂಟಾಗುತ್ತದೆ. ಪಾಚಕಾಗ್ನಿ (ಊಷ್ಮಾ). ವಾಯು, …

Read moreಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೧

ಮಳೆಗಾಲಕ್ಕೆ ಮದ್ದು ಅಪ್ಪೆಹುಳಿ

ಮಳೆಗಾಲಕ್ಕೆ ಮದ್ದು ಅಪ್ಪೆಹುಳಿ! ಮಳೆಗಾಲದಲ್ಲಿ ಎರಡು ರೀತಿಯ ವಾತಾವರಣಗಳುಂಟು. ತೀವ್ರ ಮಳೆ, ಗಾಳಿ, ತಂಪಿನಿಂದ ಕೂಡಿದ ವಾತಾವರಣವೊಂದೆಡೆಯಾದರೆ, ಮಳೆ ಬಾರದೆ ಇರುವ ದಿನ ಇನ್ನೊಂದು. ಈ ಎರಡೂ ದಿನಗಳಂದೂ ಆಹಾರ – ವಿಹಾರಗಳ ವಿಧಾನ ಬೇರೆ ಬೇರೆ! ಮಳೆಗಾಲದಲ್ಲಿ ಮಳೆಯಿರದ ದಿನ! ಒಟ್ಟಿನಲ್ಲಿ ಜೀರ್ಣಶಕ್ತಿ ಮಂದವಾಗಿರುವ ದಿನಗಳಿವು. ಇಂತಹ ವಾತಾವರಣದಲ್ಲಿ “ಭಜೇತ್ ಸಾಧಾರಣಂ ಸರ್ವಂ ಊಷ್ಮಣಸ್ತೇಜನಂ ಯತ್ ।” (ವಾಗ್ಭಟ) ಯಾವುದೇ ವಿಶೇಷವಿಲ್ಲದ ಷಡ್ರಸವಿರುವ ಆಹಾರವನ್ನು ಸೇವಿಸಬೇಕು. ಆದರೆ, ಅದು …

Read moreಮಳೆಗಾಲಕ್ಕೆ ಮದ್ದು ಅಪ್ಪೆಹುಳಿ

ಶರತ್ಕಾಲದ ಚಂದ್ರಮ

ಶರತ್ಕಾಲದ ಚಂದ್ರಮ ‘ಶರತ್ಕಾಲ ಚಂದ್ರಮನಂತೆ ನೂರ್ಕಾಲಬಾಳಿ ಬೆಳಗು!’ ಇದು ಹಿರಿಯರು ಪೊಡಮಡಿದ ಚಿಣ್ಣರಿಗೆ ಮಾಡುವ ಶುಭಾಶೀರ್ವಾದ. ಶರತ್ಕಾಲದಲ್ಲಿ ಚಂದ್ರ ಭೂಮಿಗೆ ಅತೀ ಹತ್ತಿರ. ಹುಣ್ಣಿಮೆ ದಿನವಂತೂ ದೊಡ್ಡದಾಗಿ ಕೈಗೆ ಸಿಗುವಂತೆ ಕಾಣುವ ಈ ಚಂದಿರ, ಮಳೆಗಾಲ ಪೂರ್ತಿ ಮೋಡ ಮುಸುಕಿ ಕವಿದ ಕತ್ತಲೆಯಿಂದ ಹೊರಬರುವ ಈ ಕಾಲ ನಿಜಕ್ಕೂ ಅಪ್ಯಾಯಮಾನವಾದದ್ದು. ನದಿ ಕೆರೆಗಳ ಮಣ್ಣು ಕರಡಿದ ನೀರು ತಿಳಿಯಾಗಿ ಶುಭ್ರವಾದ ಜಲ ಎಲ್ಲೆಡೆ ಕಾಣಸಿಗುವುದು. ತಿಳಿ ನೀಲಿಯಾದ ಆಕಾಶ, ಪ್ರಕಾಶಮಾನವಾದ …

Read moreಶರತ್ಕಾಲದ ಚಂದ್ರಮ

ಚಳಿಗಾಲದ ದಿನಚರ್ಯೆ

  ಹೀಗಿರಲಿ …ನಿಮ್ಮ ಚಳಿಗಾಲದ ದಿನಚರ್ಯೆ! ” ಈ ವರ್ಷ ನೆಲ್ಲಿ ಫಸಲು ಇಲ್ಲವೇ ಇಲ್ಲ. ಎಲ್ಲೋ ಕೆಲವು ಗಿಡಗಳಿಗೆ ಕೆಲವೇ ಕಾಯಿಗಳು ಲಭ್ಯ ಡಾಕ್ಟ್ರೇ” ಎಂಬುದು ಹಲವು ರೈತರ ಅಳಲು. ನೆಲ್ಲಿ ಉತ್ತಮವಾದ ಆಹಾರವೂ ಹೌದು, ಔಷಧವೂ ಹೌದು. ಇದರ ಲಭ್ಯತೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಯಾಕಿರಬಹುದು? ದೇಹಕ್ಕೆ ಬಲಕಾರಕವಾದ ಆಹಾರವನ್ನು ಸೇವಿಸಿ ಶರೀರವನ್ನು ಸದೃಢಪಡಿಸಿಕೊಳ್ಳಬೇಕಾದ ಕಾಲವಿದು. ಈ ಕಾಲದಲ್ಲಿಯೇ ಸರ್ವಧಾತುವರ್ಧಕವೂ, ಬಲವರ್ಧಕವೂ ಹೌದು ನೆಲ್ಲಿಯ ಲಭ್ಯತೆ. ಈ ಋತುವಿನಲ್ಲಿ …

Read moreಚಳಿಗಾಲದ ದಿನಚರ್ಯೆ