ಎಷ್ಟು ನೀನುಂಡರೇಂ
ಎಷ್ಟು ನೀನುಂಡರೇಂ…… ಡಿವಿಜಿಯವರ ಕಗ್ಗದ ಪದ್ಯವೊಂದುಂಟು; “ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು। ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ। ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟವು ತಾನೆ? – ಮಂಕುತಿಮ್ಮ॥” ಕೆಲವು ತಾಯಂದಿರು ಮಕ್ಕಳು …
ಎಷ್ಟು ನೀನುಂಡರೇಂ…… ಡಿವಿಜಿಯವರ ಕಗ್ಗದ ಪದ್ಯವೊಂದುಂಟು; “ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು। ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ। ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟವು ತಾನೆ? – ಮಂಕುತಿಮ್ಮ॥” ಕೆಲವು ತಾಯಂದಿರು ಮಕ್ಕಳು …
ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೨ “ಸ್ವಾಮೀ, ನನಗೆ ಹಸಿವೆಯಾಗುತ್ತಲೇ ಇಲ್ಲ. ತಿಂದ ಕೂಡಲೇ ಹೊಟ್ಟೆಯುಬ್ಬರ. ಬೆಳಗ್ಗೆ ಏಳುತ್ತಿರುವಾಗಲೇ ತಲೆ ಧಿಮ್ಮೆಂದು ತಿರುಗುತ್ತದೆ. ಇಡೀ ದಿನ ತಲೆನೋವು. ಉತ್ಸಾಹವೇ ಇಲ್ಲ. ಜೀವನವೇ ಸಾಕು ಸಾಕಾಗಿದೆ.” …
ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೧ “ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ। ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ॥” (ಗೀತೆ ೧೫-೧೪) ಆಹಾರ ಸೇವನೆ ಎಂಬುದು ಒಂದು ನಿತ್ಯ ಯಜ್ಞ! ಇದಕ್ಕೆ ಹವಿಸ್ಸು ಆಹಾರ! …
ಹೀಗಿರಲಿ …ನಿಮ್ಮ ಚಳಿಗಾಲದ ದಿನಚರ್ಯೆ! ” ಈ ವರ್ಷ ನೆಲ್ಲಿ ಫಸಲು ಇಲ್ಲವೇ ಇಲ್ಲ. ಎಲ್ಲೋ ಕೆಲವು ಗಿಡಗಳಿಗೆ ಕೆಲವೇ ಕಾಯಿಗಳು ಲಭ್ಯ ಡಾಕ್ಟ್ರೇ” ಎಂಬುದು ಹಲವು ರೈತರ ಅಳಲು. ನೆಲ್ಲಿ ಉತ್ತಮವಾದ ಆಹಾರವೂ …
ಕಾಲಕ್ಕೆ ತಕ್ಕಂತೆ ಕುಣಿಯಬೇಕು “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ……. ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆ…… ಸಾಂಪ್ರದಾಯಿಕವಾಗಿ ಹೋಳಿಗೆ, ತುಪ್ಪ, ಬೇವು- ಬೆಲ್ಲ ಮೆಲ್ಲುವ ಮೋಜಿನ ಸಮಯ ದೂರವಿದ್ದರೂ …
ಆರೋಗ್ಯದ ತಳಹದಿ – ಸುಖಮಲಪ್ರವೃತ್ತಿ ಬೈಲಕಡೆಗೆ ಹೇಗಾಗುತ್ತದೆ? ತಂಬಿಗೆ ತಕೊಂಡು ಹೋಗುತ್ತಿದ್ದೀರಾ? ಸಂಡಾಸು ಪ್ರತಿನಿತ್ಯ ಆಗುತ್ತದೆಯೇ? ಹೊರಕಡೆಗೆ ಸರಿಹೋಗುತ್ತದೆಯೇ? ಗುಡ್ಡೆಗೆ ಹೋಗುತ್ತೀಯೋ? ಇತ್ಯಾದಿ ಬೇರೆ ಬೇರೆ ಪ್ರದೇಶಗಳಲ್ಲಿ ಯಾವುದೇ ವೈದ್ಯರು ರೋಗಿಗಳನ್ನು ಕೇಳುವ ತಪ್ಪದ …
ಸರ್ವ ಪ್ರಾಣಿಷು ಬಂಧುಭೂತಃ ಸ್ಯಾತ್ ಗುಬ್ಬಿಯೊಂದು ತೋಳದ ಬಾಯಲ್ಲಿ ಸಿಕ್ಕಿಹಾಕಿಕೊಂಡಿತು. ಸಹಾಯಕ್ಕಾಗಿ ಮೊರೆಯಿಟ್ಟಿತು. ಧಾವಿಸಿಬಂದ ಅಶ್ವಿನಿದೇವತೆಗಳು ಗುಬ್ಬಿಯನ್ನು ತೋಳದ ಬಾಯಿಯಿಂದ ಬಿಡಿಸಿದರು ಎನ್ನುತ್ತದೆ ಋಗ್ವೇದದ ಅಶ್ವಿನಿಸೂಕ್ತದ ಮಂತ್ರವೊಂದು. ”ಯಾಭಿರ್ವರ್ತಿಕಾಂ ಗ್ರಸಿತಾಮಮುಂಚತಂ ತಾಭಿರೂಷು ಊತಿಭಿರಶ್ವಿನಾ ಗತಂ॥” …
ಸದ್ವೃತ್ತದಿಂದ ಆರೋಗ್ಯ ಇಂದ್ರಿಯ ವಿಜಯ! ನಾಗೇಶ್ವರ ನಾಯಕರಿಗೆ ಅನೇಕ ವರ್ಷಗಳಿಂದ ಆಸಿಡಿಟಿ. ಎಷ್ಟೇ ಚಿಕಿತ್ಸೆ ಮಾಡಿದರೂ ಕಡಿಮೆಯಾಗುತ್ತಿಲ್ಲ.ಕೆಲವೊಮ್ಮೆ ತಾತ್ಕಾಲಿಕ ಉಪಶಮನವಾದರೂ ಪುನಃ ಮೊದಲಿನಂತೆಯೇ ! ಅವರ ನಿತ್ಯ ಜೀವನದಲ್ಲಿಯೂ ಸಹ ರೋಗೋತ್ಪತ್ತಿಗೆ ಕಾರಣವಾದ ಆಹಾರ …
ಶಿರಸ್ಸು ಇಂದ್ರಿಯಗಳ ರಕ್ಷಣೆಗೆ ತೈಲ ಗಂಡೂಷ ಬೆಚ್ಚಗಿನ ಎಣ್ಣೆಯನ್ನು ಬಾಯಲ್ಲಿ ತುಂಬಿಕೊಳ್ಳುವುದೇ “ಗಂಡೂಷ” ವಿಧಿ. ಇದನ್ನೇ ಬಾಯಲ್ಲಿ ತುಂಬಿ ಮುಕ್ಕಳಿಸಿದರೆ “ಕವಲಗ್ರಹ“. ಇವೆರಡೂ ಕಣ್ಣು, ಕಿವಿ, ಮೂಗು ಹಾಗೂ ಮುಖಕ್ಕೆ ಸಂಬಂಧಪಟ್ಟ ಖಾಯಿಲೆಗಳನ್ನು ತಡೆಗಟ್ಟಲು …