ದೇಹ ಕಟ್ಟುವ ಶ್ಲೇಷ್ಮಾ
ದೇಹ ಕಟ್ಟುವ ಶ್ಲೇಷ್ಮಾ ಸೂರ್ಯ, ಚಂದ್ರ, ವಾಯುಗಳಲ್ಲಿ ದಿಗ್ದೆಸೆಗಳಲ್ಲಿ ತಂಪೆರೆದು ವೃದ್ಧಿಗೆ ಕಾರಣವಾಗುವುದು ಚಂದ್ರ. ಅದೇ ರೀತಿ ಶರೀರದಲ್ಲಿ ಶೀತಗುಣದಿಂದ ವೃದ್ಧಿಗೆ ಕಾರಣವಾಗುವುದು ಮೂರನೆಯ ದೋಷ “ಕಫ“. ಶ್ಲಿಷ್ ಆಲಿಂಗನೇ ಎಂಬ ಧಾತುವಿನಿಂದ ಉತ್ಪತ್ತಿ ಹೊಂದಿದ ಶ್ಲೇಷ್ಮಾ ವಿವಿಧ ಜೀವಕೋಶಗಳನ್ನು ಪರಸ್ಪರ ಹೊಂದಿಸುವ, ಶರೀರದ ಕಾರ್ಯ ಸುಗಮವಾಗಿ ನಡೆಸುವ ಕಾರ್ಯ ಮಾಡುತ್ತದೆ.“ಕೇನ ಜಲೇನ ಫಲತಿ ಇತಿ ಕಫಃ” ಎಂಬ ವ್ಯುತ್ಪತ್ತಿ ಹೊಂದಿದ ಕಫ ದ್ರವಾಧಿಕ …