ನಮ್ಮ ಜೀವನದ ಗುರಿ ಏನು?
ನಮ್ಮ ಜೀವನದ ಗುರಿ ಏನು? ನಮ್ಮಲ್ಲಿ ಅನೇಕರು ಇಲ್ಲದಿದ್ದುದಕ್ಕಾಗಿ ಕೊರಗುತ್ತಾ ಇದ್ದುದನ್ನು ಗೌರವಿಸದೇ ಜೀವನವನ್ನು ಹಾಳು ಮಾಡಿಕೊಳ್ಳುತ್ತೇವೆ. ಜೀವನದ ಗೊತ್ತು ಗುರಿಗಳರಿಯದೇ ಕೇವಲ ‘ಸುಖ‘ವೆಂಬ ಮರೀಚಿಕೆಯನ್ನು ಅರಸುತ್ತಾ ಅಲೆದಾಡುತ್ತಿರುತ್ತೇವೆ. ವಸ್ತುತಃ ಪರಮಾತ್ಮನ ಅಂಶವಾದ ನಾವು …