ಸದ್ವೃತ್ತದಿಂದ ಇಹಪರಗಳಲ್ಲೂ ಶ್ರೇಯಸ್ಸು

ಸದ್ವೃತ್ತದಿಂದ ಇಹಪರಗಳಲ್ಲೂ ಶ್ರೇಯಸ್ಸು "ಆಯುಸ್ಸು" ಶರೀರ, ಮನಸ್ಸು, ಇಂದ್ರಿಯಗಳು ಹಾಗೂ ಆತ್ಮ ಈ ನಾಲ್ಕರ "ಸಂಯೋಗ". ಈ ನಾಲ್ಕು ಪರಸ್ಪರ ಪೂರಕವಾಗಿ ವರ್ತಿಸುತ್ತಿರುವಾಗ  "ಸ್ವಸ್ಥ ಬದುಕು!" ಇವುಗಳಲ್ಲಿ ಸಾಮರಸ್ಯ ಹಾಳಾದಾಗ "ರೋಗ!". ಇವುಗಳಲ್ಲಿ  "ವಿಯೋಗ"ವಾದಾಗ "ಮರಣ". ಆದರೆ ಈ ಮರಣ ಶರೀರಕ್ಕೆ ಮಾತ್ರ ಉಳಿದ ಮೂರಕ್ಕಲ್ಲ. ದೇಹದಿಂದ ದೇಹಕ್ಕೆ 'ಆತ್ಮ' ಮನಸ್ಸಿನೊಂದಿಗೆ ಚಲಿಸುತ್ತಾನೆ. ಈ 'ಮರಣ' ಅಂತಿಮವಾಗಿ "ಆತ್ಮ" ಶರೀರವನ್ನು ಬಿಡುವುದರೊಂದಿಗೆ ಘಟಿಸುತ್ತದಾದರೂ ಈ ಕಾರ್ಯ ಅನೇಕ ವರ್ಷಗ...
Read More

ಆರೋಗ್ಯದ ತಳಹದಿ – ಸುಖಮಲಪ್ರವೃತ್ತಿ

ಆರೋಗ್ಯದ ತಳಹದಿ  - ಸುಖಮಲಪ್ರವೃತ್ತಿ ಬೈಲಕಡೆಗೆ ಹೇಗಾಗುತ್ತದೆ? ತಂಬಿಗೆ ತಕೊಂಡು ಹೋಗುತ್ತಿದ್ದೀರಾ? ಸಂಡಾಸು ಪ್ರತಿನಿತ್ಯ ಆಗುತ್ತದೆಯೇ? ಹೊರಕಡೆಗೆ ಸರಿಹೋಗುತ್ತದೆಯೇ?  ಗುಡ್ಡೆಗೆ ಹೋಗುತ್ತೀಯೋ? ಇತ್ಯಾದಿ ಬೇರೆ ಬೇರೆ ಪ್ರದೇಶಗಳಲ್ಲಿ ಯಾವುದೇ ವೈದ್ಯರು ರೋಗಿಗಳನ್ನು ಕೇಳುವ ತಪ್ಪದ ಮೊಟ್ಟಮೊದಲನೇ ಪ್ರಶ್ನೆ. ಹೌದಲ್ಲವೇ?!  ಇದರಿಂದ ದೇಹದ ಜೀರ್ಣಪ್ರಕ್ರಿಯೆ ಅರ್ಥವಾಗುವಷ್ಟು ಇನ್ನಾವ ಲಕ್ಷಣಗಳಿಂದಲೂ ಆಗುವುದಿಲ್ಲ. ಯಾವ ವ್ಯಕ್ತಿಗೆ ರೋಗ ಗುಣವಾಗಿದೆ ಎನ್ನಬಹುದು? ಅಥವಾ ರೋಗವಿಲ್ಲದೆ ವ್ಯಕ...
Read More

ಆರೋಗ್ಯಕ್ಕಾಗಿ ಏಕಸೂತ್ರ – ವ್ಯಾಯಾಮ!

ಆರೋಗ್ಯಕ್ಕಾಗಿ ಏಕಸೂತ್ರ- ವ್ಯಾಯಾಮ! ೨೬  ವರ್ಷದ ಯುವಕರೊಬ್ಬರು ಚಿಕಿತ್ಸೆಗ ಬಂದಿದ್ದರು. ಕಳೆದ ೩ ವರ್ಷಗಳಿಂದ ಅಜೀರ್ಣ, ಹಸಿವೆಯಿಲ್ಲ, ಉತ್ಸಾಹವಿಲ್ಲ. ೨-೩ ಕಿಲೋ ತೂಕ ಕಡಿಮೆಯಾಗಿದೆ. ಪರೀಕ್ಷಿಸಿ ನೋಡಿದಾಗ ವಿಶೇಷ ತೊಂದರೆಯೇನೂ ಕಂಡುಬರಲಿಲ್ಲ. ಪುನಃ ವಿವೇಚನೆ ಮಾಡಿ ನೋಡಿದಾಗ ತಿಳಿದಿದ್ದಿಷ್ಟು- " ಡಾಕ್ಟ್ರೇ  ನಾನು ಕಲಿಕೆಗಾಗಿ ಹಾಸ್ಟೆಲ್ ನಲ್ಲಿದ್ದೇನೆ. ಇಲ್ಲಿರುವಾಗ ಮಾತ್ರ ಹೀಗೆ. ರಜೆಯಲ್ಲಿ ಮನೆಗೆ ಹೋದಾಗ ಈ ಸಮಸ್ಯೆ ಇಲ್ಲವೇ ಇಲ್ಲ. ಆಗ ಚೆನ್ನಾಗಿ ಹಸಿವು. ತೋಟದಲ್ಲಿ ಸಾಕಷ್ಟು ದಣಿವಾಗ...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೫

ಯಶಸ್ಸಿನ ಹಲವು ಸೂತ್ರಗಳಿವು  ! ಜೀವನ ಸಂಗ್ರಾಮದಲ್ಲಿ ಪ್ರತಿ ಹೆಜ್ಜೆಯಲ್ಲೂ ಮಾನವನಿಗೆ ಹೊಸ ಹೊಸ ಪರೀಕ್ಷೆ ! ಯಾವ ರೀತಿಯ ಜೀವನ ಶೈಲಿ ನಮಗೆ ಭೌತಿಕ ಪ್ರಪಂಚದಲ್ಲಿ ಯಶಸ್ಸು ಜೊತೆ ಜೊತೆಗೆ ಆಧ್ಯಾತ್ಮಿಕವಾಗಿ ಶ್ರೇಯಸ್ಸು ಎರಡನ್ನೂ ಒದಗಿಸಬಹುದು ಎಂಬ ಕುರಿತು ಚರಕರ ಕಿವಿ ಮಾತುಗಳು ನಿಜಕ್ಕೂ ಆಳವಾದ ಚಿಂತನೆಯಿಂದ ಕೂಡಿದ್ದು ! ೧. ನ ಕಾರ್ಯಕಾಲಮತಿಪಾತಯೇತ್: ಆಗಬೇಕಾದ ಕೆಲಸವನ್ನು ಸಕಾಲಕ್ಕೆ ಮುಗಿಸಬೇಕು. ಗರ್ಭಾಷ್ಟಮಕ್ಕೆ ಉಪನಯನ ಎಂಬುದು ಶಾಸ್ತ್ರವಿಧಿ ಎಂದ ಮೇಲೆ ಆಗಲೇ ಮುಗಿಸಬೇಕು.ಇಲ್ಲ...
Read More

Snehana – Oleation treatment in Ayurveda, its indication, contraindication and uses

Snehana - Oleation treatment in Ayurveda, its indication, contraindication and uses : Snehana karma is one of the pre-procedures of panchakarma treatment. The purpose of snehana is to lubricate the body cells of the person to mobilize the doshas adhering to it. Sneha karma can be classified into two types depending on the usages viz Sneha pana (Internal administration of sneha) Bahy...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೪

ಭಿಕ್ಷಾಂ ದೇಹಿ ! ಎಲೈ ಅಶ್ವಿನಿ ದೇವತೆಗಳೇ, ಯಾವ ನಿಮ್ಮ ರಕ್ಷಣೆಗಳಿಂದ ನೀವು ನಿಮ್ಮ ಹವಿರ್ದಾತನಾದ  ಯಜಮಾನನಿಗೆ ಸುಖವನ್ನುಂಟುಮಾಡುವವರಾಗಿರುತ್ತಿರೋ, ಯಾವ ನಿಮ್ಮ ಬೆಂಬಲಗಳಿಂದ ಭುಜ್ಯವನ್ನು ರಕ್ಷಿಸಿ, ಅಧ್ರಿಗೂ ಮತ್ತು ಋತುಸ್ತುಭನೆಂಬ ಋಷಿಗೂ ಸುಖದಿಂದ ಕೂಡಿದುದೂ ಮತ್ತು ಪೋಷಕವಾದುದೂ ಆದ ಅನ್ನವನ್ನು ಹೊಂದಿಸಿದಿರೋ ಆ ನಿಮ್ಮ ರಕ್ಷಣೆಗಳೊಂದಿಗೆ ಆದರದಿಂದ ದಯಮಾಡಿರಿ.    ಈ ಮಂತ್ರದಲ್ಲಿ ಅನ್ನ ಸೇವಿಸಲು  ಸುಖಕರವೂ ಹಾಗೂ ಪೋಷಕವೂ ಆಗಿರಬೇಕು ಎಂಬ ಧ್ವನಿತಾರ್ಥವಿದೆ. ಆಹಾರ ಸೇವನೆಯ ಕುರ...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೩

ಅಗ್ನಿಮುಪಚರೇತ ಋಗ್ವೇದದ ಆರಂಭಿಕ ಮಂತ್ರ ಅಗ್ನಿ ಕುರಿತದ್ದು ! ಅಗ್ನಿದೇವ ನಾವು ಕೊಡುವ ಹವಿಸ್ಸನ್ನು ತಾನೂ ಸ್ವೀಕರಿಸಿ ಇತರರಿಗೆ ತಲುಪಿಸುವನು. ಸೃಷ್ಟಿಕರ್ತನ ವ್ಯವಸ್ಥೆ ಇದು. " ಸಹಯಜ್ಞಾಃ ಪ್ರಜಾಃ ಸೃಷ್ಟ್ವಾಪುರೋವಾಚ ಪ್ರಜಾಪತಿಃ । ಆನೇನ ಪ್ರಸವಿಷ್ಯಧ್ವೇಮೇಷವೋಽಸ್ತ್ವಿಷ್ಟಕಾಮಧುಕ್ ॥೧೦॥ ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ । ಪರಸ್ಪರಂ ಭಾವಯಂತಃ ಶೇಯಃ ಪರಮವಾಪ್ಸ್ಯಥ ॥೧೧॥ ಇಷ್ಟಾನ್ ಭೋಗಾನ್ ಹಿ ವೋ ದೇವಾಃ ದಾಸ್ಯಂತೇ ಯಜ್ಞಭಾವಿತಾಃ । ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೨

ಸರ್ವ ಪ್ರಾಣಿಷು ಬಂಧುಭೂತಃ ಸ್ಯಾತ್ ಗುಬ್ಬಿಯೊಂದು ತೋಳದ ಬಾಯಲ್ಲಿ ಸಿಕ್ಕಿಹಾಕಿಕೊಂಡಿತು. ಸಹಾಯಕ್ಕಾಗಿ ಮೊರೆಯಿಟ್ಟಿತು. ಧಾವಿಸಿಬಂದ ಅಶ್ವಿನಿದೇವತೆಗಳು  ಗುಬ್ಬಿಯನ್ನು ತೋಳದ ಬಾಯಿಯಿಂದ ಬಿಡಿಸಿದರು ಎನ್ನುತ್ತದೆ ಋಗ್ವೇದದ ಅಶ್ವಿನಿಸೂಕ್ತದ ಮಂತ್ರವೊಂದು. ''ಯಾಭಿರ್ವರ್ತಿಕಾಂ ಗ್ರಸಿತಾಮಮುಂಚತಂ ತಾಭಿರೂಷು ಊತಿಭಿರಶ್ವಿನಾ ಗತಂ॥" (ಋ-೧=೧೧೨-೮) ಇದು ನಮಗೆಲ್ಲರಿಗೂ ಇರುವ ಆದರ್ಶದ ಗುರಿ. ಇಲ್ಲ ಪ್ರಾಣಿಗಳ ಬಗ್ಗೂ  ನಮಗೆ ಸಮಾನವಾದ ಪ್ರೀತಿ ಇರಲಿ ಎಂಬುದು ಆರ್ಷವಿಚಾರ. "ಶಂ ನೋ ಅಸ್ತು...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೧

ಸದ್ವೃತ್ತದಿಂದ ಆರೋಗ್ಯ ಇಂದ್ರಿಯ ವಿಜಯ! ನಾಗೇಶ್ವರ ನಾಯಕರಿಗೆ ಅನೇಕ ವರ್ಷಗಳಿಂದ ಆಸಿಡಿಟಿ. ಎಷ್ಟೇ ಚಿಕಿತ್ಸೆ ಮಾಡಿದರೂ ಕಡಿಮೆಯಾಗುತ್ತಿಲ್ಲ.ಕೆಲವೊಮ್ಮೆ ತಾತ್ಕಾಲಿಕ ಉಪಶಮನವಾದರೂ ಪುನಃ ಮೊದಲಿನಂತೆಯೇ ! ಅವರ ನಿತ್ಯ ಜೀವನದಲ್ಲಿಯೂ ಸಹ  ರೋಗೋತ್ಪತ್ತಿಗೆ ಕಾರಣವಾದ ಆಹಾರ ಸೇವನೆಯೂ ಈಗ ಅನೇಕ ವರ್ಷಗಳಿಂದಲೂ ಇಲ್ಲ. ಮತ್ತೆ ಏಕೆ ರೋಗ ಗುಣವಾಗುತ್ತಿಲ್ಲ? ಕೊನೆಗೊಮ್ಮೆ ವೃದ್ಧ  ವೈದ್ಯರೊಬ್ಬರ ಬಳಿ ಹೋದ ನಾಯಕರ ರೋಗದ ಮೂಲ ಸಿಕ್ಕೇಬಿಟ್ಟಿತು. ನಾಯಕರಿಗೆ ಸದಾ ಏನೋ ಅತೃಪ್ತಿ.ಇದರಿಂದ ಕ್ಷೋಭೆಗೊಳಗಾದ ...
Read More

ಪರಿಸರ ಮಾಲಿನ್ಯದಿಂದ ‘ಸ್ವ’ರಕ್ಷಣೆ ಹೇಗೆ?-೩

ಪರಿಸರ ಮಾಲಿನ್ಯದಿಂದ 'ಸ್ವ'ರಕ್ಷಣೆ ಹೇಗೆ? - ೩ ಬೆಂಗಳೂರು, ಚೆನ್ನೈ, ದಿಲ್ಲಿ, ಕೋಲ್ಕತಾ ನಗರಗಳಲ್ಲಿ ಪರಿಸರ ಮಾಲಿನ್ಯ ಮಿತಿಮೀರಿದೆ. ಎಷ್ಟರಮಟ್ಟಿಗೆ ಇದು ಹೆಚ್ಚಿದೆಯೆಂದರೆ, ಒಂದು ಸಲ ನಗರ ಮಧ್ಯ ಹೋಗಿ ಬಂದವರ ಮೈಯ್ಯಲ್ಲಿ ದಪ್ಪನೆಯ ಕಪ್ಪುಧೂಳು ಹೆಪ್ಪುಗಟ್ಟಿ ಕೂತಿರುತ್ತದೆ. ಎಚ್೧ಎನ್೧, ಟಿ.ಬಿ, ಹಂದಿ ಜ್ವರ ಮುಂತಾದ ಪ್ರಾಣವಹ ಸ್ರೋತಸ್ಸನ್ನು ಹಾಳುಮಾಡಿ ಬರುವ ವ್ಯಾಧಿಗಳು ಸಹ ಮಿತಿಮೀರಿವೆ. ಇವುಗಳನ್ನು ತಡೆಯಲು ಅಭ್ಯಂಗ, ಕರ್ಣಪೂರಣ, ಪ್ರತಿಮರ್ಶನಸ್ಯ, ಗಂಡೂಷ, ಪಾದಾಭ್ಯಂಗ, ಶಿರೋಭ್ಯ...
Read More