
ಎಷ್ಟು ನೀನುಂಡರೇಂ......
ಡಿವಿಜಿಯವರ ಕಗ್ಗದ ಪದ್ಯವೊಂದುಂಟು;
"ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು।
ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ।
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ॥"
ಕೆಲವು ತಾಯಂದಿರು ಮಕ್ಕಳು ಗಟ್ಟಿಯಾಗಲೆಂದು ಪದೇ ಪದೇ ತಿನ್ನಿಸಿ ಖಾಯಿಲೆ ತರಿಸಿಕೊಳ್ಳುವುದನ್ನು ಕಂಡು ಈ ಪದ್ಯ ನೆನಪಾಗುವುದುಂಟು. ವಸ್ತುತಃ ಸಕಾಲದಲ್ಲಿ ಆಹಾರ ಸೇವಿಸದಿದ್ದರೂ ಕಷ್ಟ, ಅತಿಯಾಗಿ ತಿಂದರೂ ತೊಂದರೆ. ಹಿತಮಿತವಾಗ...
Read More
Read More