Home / 2016 / August

Month: August 2016

ಶರೀರದೊಳಗಿನ ಸೂರ್ಯ ‘ಪಿತ್ತ’

ಶರೀರದೊಳಗಿನ ಸೂರ್ಯ 'ಪಿತ್ತ' "ನ ಖಲು ಪಿತ್ತವ್ಯತಿರೇಕಾದನೋsಗ್ನಿರುಪಲಭ್ಯತೇ॥"                                                                            (ಸುಶ್ರುತ) "ಪಿತ್ತಾದೃತೇ ನ ಪಾಕಃ॥"                        (ಸುಶ್ರುತ) ಪಿತ್ತವಲ್ಲದ ಇನ್ನಾವುದೇ ಅಗ್ನಿ (ಉಷ್ಣತೆ) ದೇಹದಲ್ಲಿ ದೊರಕದು. ಪಿತ್ತವಿಲ್ಲದೇ ದೇಹದ ಯಾವುದೇ ಪಾಕಕ್ರಿಯೆ ನಡೆಯದು. ಶ್ರೀಕೃಷ್ಣನೇ ಅಗ್ನಿಯ ಸ್ವರೂಪದಲ್ಲಿ ದೇಹದಲ್ಲಿದ್ದು ಅನ್ನಪಾಕ ಕ್ರಿಯೆಯನ್ನು ಮಾಡುತ್ತಾನಂತೆ. "ಅಹಂ ವೈಶ್ವಾನ...
Read More

ತ್ರಿದೋಷಗಳಲ್ಲಿ ಪ್ರಧಾನ ದೋಷ – ವಾತ

ತ್ರಿದೋಷಗಳಲ್ಲಿ ಪ್ರಧಾನ ದೋಷ - ವಾತ ಸ್ವತಂತ್ರವೂ , ನಿತ್ಯವೂ, ಎಲ್ಲೆಡೆಗೆ ಕಂಡುಬಂದರೂ ಅವ್ಯಕ್ತವಾದ ವಾಯುವೇ ತ್ರಿದೋಷಗಳಲ್ಲಿ ಮೊದಲನೆಯದು. ರಜೋಗುಣ ಅಧಿಕವಾದ ಈ ವಾಯುವು ಶೀಘ್ರವಾಗಿ ರೋಗೋತ್ಪತ್ತಿಕಾರಕ. ಮಹಾವ್ಯಾಧಿಗಳನ್ನುಂಟುಮಾಡುವ  ಸ್ವಭಾವದ್ದು. ಮೂರು ದೋಷಗಳಲ್ಲಿಯೂ ವಾಯುವಿಗೆ ಮಾತ್ರ ಗತಿಯುಂಟು."ವಾ ಗತಿ ಗಂಧನಯೋಃ" ಗತಿ ಮತ್ತು ಜ್ಞಾನಕ್ಕೆ ಕಾರಣವಾದದ್ದು ವಾತ ಎಂಬುದು ಶಬ್ಧ ವಾಖ್ಯೆ. ಸಮಸ್ಥಿತಿಯಲ್ಲಿರುವ ವಾತ ಆರೋಗ್ಯಕ್ಕೆ ಪೂರಕ. ಅದರ ಕಾರ್ಯಗಳು "ಉತ್ಸಾಹೋಚ್ಛಾ ಸನಿಃಶ್ವಾಸ ಚ...
Read More

ತ್ರಿದೋಷ ವಿಜ್ಞಾನದ ರಹಸ್ಯ

ತ್ರಿದೋಷ ವಿಜ್ಞಾನದ ರಹಸ್ಯ ಒಬ್ಬ ಟಿ.ವಿ ಮೆಕ್ಯಾನಿಕ್ ಯಶಸ್ವೀ ತಂತ್ರಜ್ಞನಾಗಬೇಕಾದರೆ ಆತನಿಗೆ ಟಿ. ವಿ. ನಿರ್ಮಾಣದ ಹಂತ ಹಂತಗಳ, ಅದರಲ್ಲಿ  ಜೋಡಿಸಲ್ಪಡುವ ಪ್ರತಿಯೊಂದೂ ವಸ್ತುಗಳ ವಿನ್ಯಾಸ , ರಚನೆ ಕುರಿತು ಆಮೂಲಾಗ್ರ ಜ್ಞಾನವಿರಬೇಕಾಗುತ್ತದೆ. ಅದೇ ರೀತಿ ಸೃಷ್ಟಿಕರ್ತನ ರಚನೆಯಾದ ಈ ಆಯುಸ್ಸಿನ ( ಶರೀರ, ಇಂದ್ರಿಯ, ಮನಸ್ಸು ಹಾಗೂ ಆತ್ಮಗಳ ಸಂಯೋಗ) ರಚನೆಯ ಹಂತ ಹಂತಗಳ, ಇದರಲ್ಲಿ ಜೋಡಿಸಲ್ಪಟ್ಟ ಪ್ರತಿಯೊಂದು ಅಂಗಾಂಗಗಳ ವಿನ್ಯಾಸ, ರಚನೆಯ ಕುರಿತು ಆಮೂಲಾಗ್ರ ಜ್ಞಾನವಿದ್ದಾಗ ಮಾತ್ರ ಈ ಆಯು...
Read More
Top