Home / 2016 / June

Month: June 2016

ನಾವು ಆರೋಗ್ಯವಂತರೇ? (ಆರೋಗ್ಯ ಪರೀಕ್ಷೆಯ ೧೨ ಘಟ್ಟಗಳು)

ನಾವು ಆರೋಗ್ಯವಂತರೇ? (ಆರೋಗ್ಯ ಪರೀಕ್ಷೆಯ ೧೨ ಘಟ್ಟಗಳು) ಅನೇಕ ಸಲ 'ನಾನು ಆರೋಗ್ಯವಂತನೇ?' ಎಂಬ ಜಿಜ್ಞಾಸೆ ಮೂಡುತ್ತದೆ. ಅನೇಕ ರೀತಿಯ ರಕ್ತ, ಮೂತ್ರ ಪರೀಕ್ಷೆ, ಸ್ಕ್ಯಾನಿಂಗ್ ಮಾಡಿ ನೋಡಿಯೂ ಸಹ ಕೆಲವೊಮ್ಮೆ ನಾವು ಆರೋಗ್ಯವಂತರೆನ್ನಲಾಗದು. ವಿಶೇಷವಾಗಿ ಯಾವುದೇ ಒಂದು ಖಾಯಿಲೆಯಿಂದ ಗುಣವಾದ ನಂತರ ಗುಣವಾಗಿರುವುದರ ಬಗ್ಗೆ ಖಾತ್ರಿ ಏನು? ಎಂಬ ಸಂಶಯ ತಲೆ ತಿನ್ನುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಖರ್ಚಿಲ್ಲದೇ,ನಮ್ಮ ಆರೊಗ್ಯದ ಬಗ್ಗೆ ನಿಶ್ಚಯವಾದ ತಿಳುವಳಿಕೆಗೆ ಮಾರ್ಗವೇನಾದರೂ ಇದೆಯೇ ಎಂದರೆ...
Read More
Top